Sunday, April 22, 2007

ಜನುಮದಿನದ ಹಾರ್ದಿಕ ಶುಭಾಶಯಗಳು ಜಾನಕಿ ಅಮ್ಮ




















ಹಾಡು ಕೇಳಿ
.




ಚಿತ್ರ: ಮನೆಯೇ ಮಂತ್ರಾಲಯ(1986)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ.ರಂಗರಾವ್
ಗಾಯನ: ಎಸ್.ಜಾನಕಿ ಮತ್ತು ಕೆ.ಜೆ.ಯೇಸುದಾಸ್



Happy Birthday To You
Happy Birthday To You
Dance Dance Baby Dance
Dance Dance Baby Dance

ಅಂದು ನಿನ್ನ ನೋಡಲು ಕಣ್ಣೆ ಮಾತನಾಡಲು
ಕನಸಿನಲೀ ಮನಸಿನಲೀ ಪ್ರೇಮಗೀತೆ ಹಾಡಿದೇ
ಹ್ಯಾಪಿ ಬರ್ತ್ ಡೇಟೂ ಯೂ
ಐ ಲವ್ ಯೂ..

ಅಂದು ನಿನ್ನ ನೋಡಲು ಕಣ್ಣೆ ಮಾತನಾಡಲು
ಕನಸಿನಲೀ ಮನಸಿನಲೀ ಪ್ರೇಮಗೀತೆ ಹಾಡಿದೇ
ಹ್ಯಾಪಿ ಬರ್ತ್ ಡೇಟೂ ಯೂ
ಐ ಲವ್ ಯೂ...

Dance Dance Baby Dance
Dance Dance Baby Dance

ಕೆಂಪಾದ ನಿನ್ನಾ ಈ ಕೆನ್ನೆ ನೋಡೀ
ನನ್ನಲ್ಲಿ ಒಂದಾಸೆ ಈಗ
ಸಂಕೋಚ ಬಿಟ್ಟು ನನ್ನನ್ನು ಸೇರೆ
ವಯ್ಯಾರಿ ನೀಬಾರೆ ಬೇಗ..

ಮೊಗ್ಗೊಂದು ಹಿಗ್ಗಿ ಹೂವಾದ ಹಾಗೇ
ನಿನ್ನನ್ನು ನಾ ಸೇರಿದಾಗ
ಎಂದೆಂದು ನಿನ್ನಾ ಬಿಡಲಾರೆನೆಂಬ
ಛಲವೊಂದು ನನ್ನಲ್ಲಿ ಆಗ

ಬಾ ಮಾತಿನ್ನು ಸಾಕೂ ಆ ಮುತ್ತೊಂದು ಬೇಕೂ....ಅಂದು ನಿನ್ನ ನೋಡಲೂ...

Dance Dance Baby Dance
Dance Dance Baby Dance

ಈ ಕಣ್ಣ ಮಿಂಚ ಮೈಯ್ಯಲ್ಲ ತುಂಬೀ
ನನ್ನನ್ನು ನೀ ಕಾಡಬೇಡ
ಝುಮ್ಮೆನ್ನುವಂತೇ ತೋಳಿಂದ ನನ್ನ
ಓ ನಲ್ಲ ನೀ ಒತ್ತಬೇಡ

ತಂಗಾಳಿಯಲ್ಲೀ ಉಯ್ಯಾಲೆಯಂತೆ
ಮನಸಿಂದು ಓಲಾಡುವಾಗ
ಓ ಮುದ್ದು ನಲ್ಲೆ ಈ ಲೋಕದಲ್ಲೀ
ನಿನ್ನಿಂದ ನಾ ಕಂಡೆ

ಈ ಬಾಳೆಲ್ಲ ಹೀಗೇ ನೀ ಸಂತೋಷ ನೀಡು....ಅಂದು ನಿನ್ನ ನೋಡಲು....

3 comments:

Anonymous said...

ಜಾನಕಿಯವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಗಾನ ಕೋಗಿಲೆ ನೂರಾರು ವರ್ಷ ಹಾಡುತ್ತಲೇ ಇರಲಿ!

ಭಾಗ್ಯ ಜ್ಯೋತಿ ಚಿತ್ರದ ಹಾಡು ನನಗೂ ಇಷ್ಟ. ಅದರ ಕೆಲವು ಸಾಲುಗಳು ನೆನಪಿದೆ. ಆ ಹಾಡು ಇದ್ದರೆ ಕೇಳಿಸು.

Meera Krishnamurthy said...

ಧನ್ಯವಾದಗಳು ವೇಣಿ, ಎಲ್ಲರ ಹಾರೈಕೆ ಹೀಗೇ ಇರಲಿ.

ಭಾಗ್ಯಜ್ಯೋತಿ ಚಿತ್ರದ ಹಾಡು ನಂಗೆ ಚೆನ್ನಾಗಿ ನೆನಪಿದೆ,ಆದರೆ ಸಂಸ್ಕೃತ ನೋಡು ಕೆಲವು ಪದಗಳು ನೆನಪಿಲ್ಲ.ಆದರೆ ಆ ಹಾಡು ನನ್ನ ಹತ್ರ ಇಲ್ಲ ಸಿಕ್ಕಾಗ ಹಾಕುತ್ತೇನೆ.

Anonymous said...

Picture is very good... in fact let me join you in saying happy birthday

-----------------------------------
The first website to do English-kannada transliteration with Engish words options. No caps worries.
Really cool!
http://quillpad.in/kannada/