ವಿಜಯನಗರದ ವೀರಪುತ್ರ - ಅಪಾರ ಕೀರ್ತಿ

ಚಿತ್ರ: ವಿಜಯನಗರದ ವೀರಪುತ್ರ (1961)
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ವಿಶ್ವನಾಥ್- ರಾಮಮೂರ್ತಿ
ಗಾಯನ: ಡಾ. ಪಿ.ಬಿ.ಶ್ರೀನಿವಾಸ್.
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ವಿಶ್ವನಾಥ್- ರಾಮಮೂರ್ತಿ
ಗಾಯನ: ಡಾ. ಪಿ.ಬಿ.ಶ್ರೀನಿವಾಸ್.
ಮರಳ ರಾಶಿಗಳಂತೆ ಹಾಲ್ಗಡಲ ಅಲೆಯಂತೇ
ಆಗಸದಿ ತೇಲುತಿದೇ ಮೋಡಾ
ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತೀ
ಹಸಿಹಸಿರು ವನರಾಜಿ ನೋಡಾ....
ಅಪಾರ ಕೀರ್ತಿಗಳಿಸಿ ಮೆರೆವ ಭೌವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಮಾತೆ ತುಂಗಭದ್ರೇ ಹರಿಯುತಿಹಳು ಇಲ್ಲೀ
ಮಾನವನ ಪಾಪವನೂ ತೊಳೆವ ಕಲ್ಪವಲ್ಲೀ
ಮಾನವನಾ ಪಾಪವನೂ ತೊಳೆವ ಕಲ್ಪವಲ್ಲೀ
ದೇವ ವಿರೂಪಾಕ್ಷಾ ಈವ ನಮಗೆ ರಕ್ಷಾ
ದೀವಿಗೆ ತಾ ನೀಡುವನೂ ಧರ್ಮದ ದೀಕ್ಷಾ
ದೀವಿಗೆ ತಾ ನೀಡುವನೂ ಧರ್ಮದ ದೀಕ್ಷಾ
ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯಾ
ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯಾ
ಹಕ್ಕಬುಕ್ಕರಾಳಿ ಭವ್ಯತೆಯನು ತಾಳೀ
ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳೀ
**** **** **** ****
ಆಗಸದಿ ತೇಲುತಿದೇ ಮೋಡಾ
ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತೀ
ಹಸಿಹಸಿರು ವನರಾಜಿ ನೋಡಾ....
ಅಪಾರ ಕೀರ್ತಿಗಳಿಸಿ ಮೆರೆವ ಭೌವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಮಾತೆ ತುಂಗಭದ್ರೇ ಹರಿಯುತಿಹಳು ಇಲ್ಲೀ
ಮಾನವನ ಪಾಪವನೂ ತೊಳೆವ ಕಲ್ಪವಲ್ಲೀ
ಮಾನವನಾ ಪಾಪವನೂ ತೊಳೆವ ಕಲ್ಪವಲ್ಲೀ
ದೇವ ವಿರೂಪಾಕ್ಷಾ ಈವ ನಮಗೆ ರಕ್ಷಾ
ದೀವಿಗೆ ತಾ ನೀಡುವನೂ ಧರ್ಮದ ದೀಕ್ಷಾ
ದೀವಿಗೆ ತಾ ನೀಡುವನೂ ಧರ್ಮದ ದೀಕ್ಷಾ
ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯಾ
ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯಾ
ಹಕ್ಕಬುಕ್ಕರಾಳಿ ಭವ್ಯತೆಯನು ತಾಳೀ
ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳೀ
**** **** **** ****
1 comment:
ಅಪಾರ ಕೀರ್ತಿಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇಏಏಏಏಏಏಏಏಏಏಏ
ಬಹಳ ಒಳ್ಳೆಯ ಸಾಹಿತ್ಯ ಇರುವ ಹಾಡನ್ನು ನೆನಪಿಸಿದ್ರಿ
ಬ್ಲಾಗನ್ನು ಚೆನ್ನಾಗಿ ಬಾಗಿಸುತ್ತಿದ್ದೀರಿ - ಇಂತೆಯೇ ನೂರಾರು ವರ್ಷಗಳು ಓಡುತ್ತಿರಲಿ :)
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
Post a Comment